ಅಪರೂಪದ ಪುನುಗು ಬೆಕ್ಕು ರಕ್ಷಣೆ

ಕೆಂಚನಕುಪ್ಪೆ ವಾರ್ಡ್​ನಲ್ಲಿ ಪುನುಗು ಬೆಕ್ಕಿನ ರಕ್ಷಣೆ.
ಕೆಂಚನಕುಪ್ಪೆ ವಾರ್ಡ್​ನಲ್ಲಿ ಪುನುಗು ಬೆಕ್ಕಿನ ರಕ್ಷಣೆ.
Published on
ಬಿಡದಿ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಅಪರೂಪದ ಪುನುಗು ಬೆಕ್ಕನ್ನು ವಲಯ ಅರಣ್ಯಾಧಿಕಾರಿಗಳು ರಸಿದ್ದಾರೆ.
ಕೆಂಚನಕುಪ್ಪೆ ವಾರ್ಡ್​ ಸದಸ್ಯ ರಮೇಶ್​ ಅವರ ಮನೆ ಮುಂದೆ ಮಂಗಳವಾರ ಬೆಳಗ್ಗೆ ಈ ಬೆಕ್ಕು ಕಾಣಿಸಿಕೊಂಡಿದೆ. ಕೂಡಲೇ ರಮೇಶ್​, ಬೆಕ್ಕನ್ನು ಪಂಜರದಲ್ಲಿ ಕೂಡಿ ಹಾಕಿ, ವಲಯ ಅರಣ್ಯಾಧಿಕಾರಿ ಮಹಮ್ಮದ್​ ಮನ್ಸೂರ್​ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಅಧಿಕಾರಿಯ ನಿರ್ದೇಶನದಂತೆ ಸಿಬ್ಬಂದಿ ಮಲ್ಲಿಕಾರ್ಜುನ್​ ಸ್ಥಳಕ್ಕೆ ಭೆಟಿ ನೀಡಿ ಪುನುಗು ಬೆಕ್ಕನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net