ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಟಿ.ಜಿ.ವೆಂಕಟೇಶ್, ಬಿಎಂಆರ್ಡಿಎ ಅಧ್ಯಕ್ಷ ಪ್ರಕಾಶ್, ನಿರ್ದೇಶಕ ಚಂದ್ರಶೇಖರ್, ಬಮುಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ದೀಪು ಉದ್ದೀಶ್, ಕಲ್ಕೆರೆ ಶಿವಣ್ಣ, ಬ್ಯಾಲಕೆರೆ ಚಿಕ್ಕರಾಜು, ಪುರಸಭೆ ಮಾಜಿ ಸದಸ್ಯರಾದ ರೂಪೇಶ್, ರೆಹಮತ್, ಶಿವಕುಮಾರ್, ಅಶ್ವತ್ಥ್, ಜೆಡಿಎಸ್ ಮುಖಂಡರಾದ ಕೆಂಪೇಗೌಡ, ಸಾಗರ್, ಡಿ.ಜಿ.ಕುಮಾರ್, ನಯಾಜ್, ಬಿಎಸ್.ಸುಹೇಲ್, ರಂಗಣ್ಣಿ, ವಿಜಯ್ ಕುಮಾರ್, ಮಂಜುನಾಥ್ ಇತರರು ಇದ್ದರು.