ಗ್ರಾಮಸ್ಥರಾದ ಕೆಂಪಮ್ಮ, ಮಂಜುನಾಥ್, ಲಕ್ಷ್ಮೀದೇವಮ್ಮ, ಚೆನ್ನಪ್ಪ, ಯಶೋದಮ್ಮ, ತಮ್ಮಣ್ಣ, ಸರೋಜಮ್ಮ, ಕೃಷ್ಣಪ್ಪ, ನೀಲಮ್ಮ, ನಂಜುಂಡಪ್ಪ, ಗೌರಮ್ಮ, ನಾಗಣ್ಣ, ರಾಧಾಕೃಷ್ಣ, ಮೂರ್ತಿ, ಕುಮಾರಮ್ಮ, ಸಿದ್ದರಾಜು, ಶಿವಣ್ಣ, ಲಕ್ಷ್ಮಮ್ಮ, ದೇವಿರಮ್ಮ, ವೆಂಕಟಚಲಪ್ಪ, ಭಾಗ್ಯಮ್ಮ, ಸುರೇಶ್, ನಂದೀಶ್, ಗಂಗಮ್ಮ, ನಾಗರಾಜ್, ವಿಜಯಮ್ಮ, ರಾಮಕೃಷ್ಣಪ್ಪ ಇತರರು ಪೊಲೀಸರಿಗೆ ತಮಗಾಗುತ್ತಿರುವ ಕಷ್ಟದ ಬದುಕಿನ ಕುರಿತು ಮಾಹಿತಿ ನೀಡಿದರು.