

ಕನಕಪುರ:
ಪತ್ನಿಯ ಕಿರುಕುಳಕ್ಕೆ ಬೇಸತ್ತ ನವವಿವಾಹಿತ ಸಾಫ್ಟ್ವೇರ್ ಇಂಜಿನಿಯರ್ ಹರಟಬೆಲೆ ಗ್ರಾಮದ ಹೊರ ವಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಂಗಳೂರಿನ ಜಯನಗರದ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಈತ, ಆತ್ಮಹತ್ಯೆಗೂ ಮುನ್ನ ತನ್ನ ಮೊಬೈಲ್ನಲ್ಲಿ ನನ್ನ ಸಾವಿಗೆ ಪತ್ನಿ ಇಕ್ರಾ ಫಾತಿಮಾ ಹಾಗೂ ಅವಳ ಕುಟುಂಬದವರೇ ಕಾರಣ ಎಂದು ಸ್ಕ್ರೀನ್ನಲ್ಲಿ ಬರೆದಿರುವುದು ಸಿಕ್ಕಿದೆ.
ಆ.6ರಂದು ಸ್ನೇಹಿತನ ಮನೆಗೆ ಹೋಗಿದ್ದ ರೋಷನ್ 7ರ ಮಧ್ಯಾಹ್ನ ಹರಟಬೆಲೆ ಗ್ರಾಮದ ಬಳಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನ್ಯಾಯ ದೊರಕಿಸಿಕೊಡಿ
ರೀಲ್ಸ್ ವ್ಯಾಮೋಹ