ದೇಶದಲ್ಲಿ ಹೆಚ್ಚಿನ ಸಾಧನೆ ಬಡವರಿಂದಲೇ ಆಗಿದೆ: ಶಾಂತಾ ರಾಮಸ್ವಾಮಿ

ಚನ್ನಪಟ್ಟಣದ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಮಿತ್ರ ವಿತರಣೆ ಮಾಡಿದ ಶಾಂತಾ ರಾಮಸ್ವಾಮಿ ಮತ್ತು ಇತರರು,
ಚನ್ನಪಟ್ಟಣದ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಮಿತ್ರ ವಿತರಣೆ ಮಾಡಿದ ಶಾಂತಾ ರಾಮಸ್ವಾಮಿ ಮತ್ತು ಇತರರು,
Published on

ಪ್ರಮುಖ ಮುಖ್ಯಾಂಶಗಳು

  • ಸಮಾಜ ಸೇವಕಿ ಶಾಂತಾ ರಾಮಸ್ವಾಮಿ ಅಭಿಮತ
  • ಚನ್ನಪಟ್ಟಣ ಸರ್ಕಾರಿ ಶಾಲೆ ಮಕ್ಕಳಿಗೆ ವಿದ್ಯಾರ್ಥಿಮಿತ್ರ ವಿತರಣೆ
  • ಗ್ರಾಮೀಣ ಭಾಗದ ಮಕ್ಕಳು ಸಾಧನೆ ಮಾಡುವಂತೆ ಕರೆ

ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಮಿತ್ರ ಹಂಚಿಕೆ!!!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net