ಮಾಜಿ ಶಾಸಕ ಕೆ.ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಚ್.ರಾಜು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಂಜನಾಪುರ ಭದ್ರಯ್ಯ, ಜಿಲ್ಲಾ ಗ್ಯಾರಂಟಿ ಉಪಾಧ್ಯಕ್ಷ ಕುಂಭಾಪುರ ಸಿದ್ದೇಗೌಡ, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಪಾರ್ಥ, ಮುಖಂಡರಾದ ಹರಳಪ್ಪ, ಉಮೇಶ್, ಕೃಷ್ಣಪ್ಪ, ದೇವರದೊಡ್ಡಿ ಚಂದ್ರಗಿರಿ, ಶ್ರೀನಿವಾಸ್, ರವಿ, ಗುರುಪ್ರಸಾದ್, ಮಹದೇವ್, ಪಾರ್ಥಸಾರಥಿ, ಧನರಾಜ್, ಜಯರಾಂ, ಶಿವಲಿಂಗಯ್ಯ, ಕರಿಯಪ್ಪ, ವೆಂಕಟಸ್ವಾಮಿ, ಗುರುವೇಗೌಡ, ಕುಮಾರ್, ಪ್ರತಾಪ್, ನಾಗರಾಜು ಇದ್ದರು.