ಬಮುಲ್ ನಿರ್ದೇಶಕ ಎಚ್.ಎನ್.ಅಶೋಕ್, ಜೆ.ಪಿ.ಚಂದ್ರೇಗೌಡ, ಬಿಎಂಆರ್ಡಿಎ ಮಾಜಿ ಅಧ್ಯ ಕೆ.ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಕುಮಾರ್, ಪುರಸಭೆ ಸದಸ್ಯರಾದ ಶಿವಕುಮಾರ್, ವಿಜಯ ರೂಪೇಶ್ ಕುಮಾರ್, ಅಶ್ವತ್ಥ್, ಸ್ಥಾಯಿ ಸಮಿತಿ ಮಾಜಿ ಅಧ್ಯ ಚಿಲಿಪಿಲಿ ಗಂಗರಾಜು, ಬಿಎಂಆರ್ಡಿಎ ನಿರ್ದೆಶಕ ತೇಜೇಶ್ ಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಎಂ.ಆರ್. ಮಂಜುನಾಥ್, ಡೂಂ ಲೈಟ್ ಮೂರ್ತಿ, ಕೆಂಪೇಗೌಡ, ಸುನೀಲ್, ಶಶಾಂಕ್ ಇದ್ದರು.