ಬಿಡದಿ: ಬಾನಂದೂರು ಗ್ರಾಮದ ರೈತ ನಂಜುಂಡಿ ಹಾಗೂ ಇತರ ಮೂವರು ರೈತರ ಭತ್ತ, ರಾಗಿ, ಜೋಳ, ತೆಂಗಿನ ಮರ ಸೇರಿದಂತೆ ಮೋಟರ್ ಪಂಪ್ ಪರಿಕರಗಳನ್ನು ಆನೆಗಳು ದಾಳಿ ಮಾಡಿ ನಾಶ ಪಡಿಸಿವೆ..ತೆಂಗಿನ ಕಲ್ಲು ಅರಣ್ಯ ಪ್ರದೇಶದಿಂದ ಬಂದಿದ್ದ ಎರಡು ಆನೆಗಳು ತೆಂಗಿನ ಮರಗಳು ಹಾಗೂ ಕಾಟಾವು ಮಾಡಿದ್ದ ಭತ್ತ, ರಾಗಿಯನ್ನು ತಿಂದು, ತುಳಿದು ನಾಶ ಮಾಡಿವೆ.