ಹಸುವಿನ ಕಾಲು ಕಟ್ಟಿ ವಿಕೃತಿ

ಹಸುವಿನ ಕಾಲುಗಳನ್ನು ಕಟ್ಟಿ ಹಾಕಿರುವದು
ಹಸುವಿನ ಕಾಲುಗಳನ್ನು ಕಟ್ಟಿ ಹಾಕಿರುವದು
Published on
ಆನೇಕಲ್​: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬೆಟ್ಟದಾಸನಪುರದ ನೀಲಗಿರಿ ತೋಪಿನಲ್ಲಿ ಕಿಡಿಗೇಡಿಗಳು ಹಸುವೊಂದರ ಕಾಲುಗಳನ್ನು ಕಟ್ಟಿಹಾಕಿ ವಿಕೃತಿ ಮೆರೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಹಸುವಿನ ನಾಲ್ಕು ಕಾಲುಗಳನ್ನು ಕಟ್ಟಿ ನೀಲಗಿರಿ ತೋಪಿನ ಮರವೊಂದಕ್ಕೆ ಕಟ್ಟಿ ಹೋಗಿದ್ದಾರೆ. ಆಹಾರ, ನೀರು ಸಿಗದೇ ಬಿಸಿಲಿನಲ್ಲಿ ಬಳಲಿದೆ. ಸಂಘಟನೆಯೊಂದಕ್ಕೆ ಮಾಹಿತಿ ತಿಳಿದ ತಕ್ಷಣ ಹಸುವನ್ನು ರಕ್ಷಣೆ ಮಾಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net