ರಾಮೇಗೌಡನಪುರ ಮಠದ ಶ್ರೀ ಮಹಾಲೀಮಗಪ್ರಭು ಸ್ವಾಮೀಜಿ, ಬೀಚನಹಳ್ಳಿ ಪುರ ಮಠದ ಶ್ರೀ ನಾಗೇಂದ್ರ ಸ್ವಾಮೀಜಿ, ವೀರಶೈವ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಆರ್. ಶಿವಕುಮಾರಸ್ವಾಮಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿಭೂತಿಕೆರೆ ಶಿವಲಿಂಗಯ್ಯ ಮುಖಂಡರುಗಳಾದ ಐಜೂರು ಎಂ. ಜಗದೀಶ್, ಅವ್ವೇರಹಳ್ಳಿ ಶಿವಲಿಂಗಯ್ಯ, ತಮ್ಮಣ್ಣ, ಬಿಡದಿ ಶಿವಸ್ವಾಮಿ, ಗುನ್ನೂರು ದೇವರಾಜು, ಶಂಕರಣ್ಣ, ಯತೀಶ್, ಗುರುಲಿಂಗಯ್ಯ, ಸುರೇಶ್, ಮಹದೇವಯ್ಯ, ಚಿಕ್ಕವೀರಯ್ಯ, ನಂಜುAಡಸ್ವಾಮಿ, ಕೋಟಹಳ್ಳಿ ರವಿ, ಶೋಭಾ, ನಂಜುಡ ಇದ್ದರು.