ತಿಪ್ಪಸಂದ್ರ ಹೋಬಳಿಯ ಗಂಗೋನಹಳ್ಳಿಯ ಉಮೇಶ್ ಆರೋಪಿ. ಅಂಗಡಿ ಬಳಿ ಮದ್ಯ ಸೇವಿಸುತ್ತಿದ್ದ 3&4 ಮಂದಿ ಬೀಟ್ನಲ್ಲಿದ್ದ ಕುದೂರು ಪೊಲೀಸ್ ಠಾಣೆಯ ಎಸ್ಐ ಭೀಮೇಶಯ್ಯ ಹಾಗೂ ಪೇದೆ ದರ್ಶನ್ ಅವರನ್ನು ಕಂಡು ಓಡಿ ಹೋಗಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಅಂಗಡಿ ತಪಾಸಣೆ ನಡೆಸಿದಾಗ 180 ಎಂಎಲ್ನ 4 ಮದ್ಯದ ಪೌಚ್ಗಳು ದೊರತಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.