ಸಭೆಯಲ್ಲಿ ಡಿಸಿಎ್ ರಾಮಕೃಷ್ಣಪ್ಪ, ಡಿವೈಎಸ್ಪಿ ಗಿರಿ, ಸಿಪಿಐಗಳಾದ ಪ್ರಕಾಶ್, ರವಿಕಿರಣ್ ಮತ್ತು ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ರೈತ ಮುಖಂಡರಾದ ಕೆ.ಮಲ್ಲಯ್ಯ, ಸಿ.ಪುಟ್ಟಸ್ವಾಮಿ, ಅಮ್ಮಳ್ಳಿದೊಡ್ಡಿ ರು, ಶಿವಮಲ್ಲಯ್ಯ, ಕೃಷ್ಣಪ್ಪ, ರಮೇಶ್, ಶ್ರೀನಿವಾಸ್, ಲಿಂಗರಾಜೇಗೌಡ ಸೇರಿದಂತೆ ನೂರಾರು ರೈತರು, ಮಹಿಳೆಯರು ಭಾಗವಹಿಸಿದ್ದರು.