ಹಕ್ಕಿನಾಳು ಗ್ರಾಮದ ಕೃಷ್ಣಪ್ಪ ಅವರು 3 ಎಕರೆಯಲ್ಲಿ 3000 ಬಾಳೆ ಗಿಡ ನಾಟಿಮಾಡಿದ್ದರು. ಆದರೆ ಬಿರುಗಾಳಿ ಮಳೆಗೆ ಇಡೀ ಬಾಳೆ ಹಾನಿಯಾಗಿದೆ. ಟನೆ ಬೆನ್ನಲ್ಲೇ ನೆಲಮಂಗಲ ತಹಸೀಲ್ದಾರ್ ಬೀರಪ್ಪ ಪೂಜಾರ್ ಹಾಗೂ ಕಂದಾಯ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳು ಗುರುವಾರ ತೋಟಕ್ಕೆ ಭೇಟಿ ನೀಡಿ ಮಳೆ, ಗಾಳಿಯಿಂದ ಹಾನಿಯಾದ ಬಾಳೆಯನ್ನು ವೀಸಿ, ಪ್ರತಿ ಹೆಕ್ಟೆರ್ಗೆ 17 ಸಾವಿರ ರೂ. ಪರಿಹಾರ ಕೊಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.