_1777905686358.webp?w=480&auto=format%2Ccompress&fit=max)
_1777905686358.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಕಾಯಕಯೋಗಿಸಿದ್ದರಾಮೇಶ್ವರ ಜಯಂತಿ ಹಾಗೂ2025-26 ನೇಸಾಲಿನ ಕಾಯಕಯೋಗಿ ಶ್ರೀಸಿದ್ದರಾಮೇಶ್ವರಪ್ರಶಸ್ತಿ ಪ್ರಧಾನ ಸಮಾರಂಭವುಬುಧವಾರ (ಮೇ6) ಬೆಳಗ್ಗೆ10.30 ಗಂಟೆಗೆಮೈಸೂರಿನ ಕಲಾಮಂದಿರದಲ್ಲಿನಡೆಯಲಿದೆ.
ಹಿರಿಯಸಾಹಿತಿ ಎಸ್.ಜಿ.ಸಿದ್ದರಾಮಯ್ಯಅವರಿಗೆ ಕಾಯಕಯೋಗಿ ಶ್ರೀಸಿದ್ದರಾಮೇಶ್ವರ ಪ್ರಶಸ್ತಿಪ್ರದಾನ ಮಾಡಲಾಗುತ್ತದೆ ಎಂದುುಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ .ಎಂ.ರಾಮಪ್ಪತಿಳಿಸಿದ್ದಾರೆ.
ಚಿತ್ರದುರ್ಗಭೋವಿ ಗುರುಪೀಠದ ಶ್ರೀಇಮ್ಮಡಿಸಿದ್ದರಾಮೇಶ್ವರ ಸ್ವಾಮೀಜಿಸಾನಿಧ್ಯ ವಹಿಸಲಿದ್ದು,ಮುಖ್ಯಮಂತ್ರಿಸಿದ್ದರಾಮಯ್ಯ ಕಾರ್ಯಕ್ರಮಉದ್ಘಾಟನೆ ಮಾಡಿ ಪ್ರಶಸ್ತಿ ಪ್ರಧಾನಮಾಡಲಿದ್ದಾರೆ.ಉಪಮುಖ್ಯಮಂತ್ರಿಡಿ.ಕೆಶಿವಕುಮಾರ್, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ,ಶಿವರಾಜ್ ತಂಗಡಗಿ, ಕೆ.ವೆಂಕಟೇಶ್, ಶಾಸಕರಾದ ಸಿ.ಅನಿಲ್ಕುಮಾರ್, ಎ.ಬಿ.ರಮೇಶ್ಬಂಡಿಸಿದ್ದೇಗೌಡ, ಕೆ.ಹರೀಶ್ಗೌಡ ಮುಖ್ಯ ಅತಿಥಿಗಳಾಗಿಭಾಗವಹಿಸಲಿದ್ದಾರೆ.
ಮೈಸೂರುಜಿಲ್ಲಾ ಭೋವಿ ಸಂಘದ ಅಧ್ಯಕ್ಷಎಸ್.ವಿಜಯ್ಕುಮಾರ್, ಭೋವಿಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷಜಿ.ವಿ.ಸೀತಾರಾಮುಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.ಇದೇ ವೇಳೆಸಿದ್ದರಾಮೇಶ್ವರರ ವಚನಗಳ ಪುಸ್ತಕಬಿಡುಗಡೆಯಾಗಲಿದೆ.ಬೆಳಗ್ಗೆ 9ಕ್ಕೆ ಅರಮನೆ ಮುಂಭಾಗದ ಆಂಜನೇಯಸ್ವಾಮಿದೇವಸ್ಥಾನದ ಆವರಣದಿಂದ ಸಿದ್ದರಾಮೇಶ್ವರರಭಾವಚಿತ್ರ ಮೆರವಣಿಗೆ ನಡೆಯಲಿದೆ.