ಉತ್ತರ ಪಾಲಿಕೆ: ಒಟ್ಟು 12.70 ಕಿ.ಮೀ. ಉದ್ದದ ಪಾದಚಾರಿ ಮಾರ್ಗ ಅತಿಕ್ರಮಣ ಮುಕ್ತ. ಕಾರ್ಯಾಚರಣೆಯಲ್ಲಿ 9 ಜೆಸಿಬಿ, 28 ಟ್ರ್ಯಾಕ್ಟರ್, 1 ಟಿಪ್ಪರ್, 1 ಇತರೆ ಯಂತ್ರ, 108 ಕಾರ್ಮಿಕರ ಬಳಕೆ. 25 ಅಂಗಡಿ, 124 ತಳ್ಳುವ ಗಾಡಿಗಳು, 59 ಶೀಟ್/ ಮೇಲ್ಛಾವಣಿ , 23 ಮೆಟ್ಟಿಲು, 130 ಅನಧಿಕೃತ ಜಾಹೀರಾತು ನಾಮಫಲಕ, 4 ತಾತ್ಕಾಲಿಕ ಶೆಡ್‌ಗಳು, ತ್ಯಾಜ್ಯ ಮತ್ತು ಇತರೆ 18 ಟನ್ ತೆರವು. ಪುಲಿಕೇಶಿನಗರ, ಬ್ಯಾಟರಾಯನಪುರ, ದಾಸರಹಳ್ಳಿ, ಹೆಬ್ಬಾಳ, ಸರ್ವಜ್ಞನಗರ ಮತಕ್ಷೇತ್ರಗಳ ವಿವಿಧೆಡೆ ಕಾರ್ಯಾಚರಣೆ.