ಜುಲೈ 30, 2026 (ಗುರುವಾರ): ಮೊದಲ ಸ್ಲಾಟ್‌ನಲ್ಲಿ ದಾವಣಗೆರೆಯ 12 ಸನ್ನದುಗಳು, ವಿಜಯನಗರದ 10 ಸನ್ನದುಗಳು, ಚಿತ್ರದುರ್ಗದ 12 ಸನ್ನದುಗಳು ಹಾಗೂ ಮಂಡ್ಯದ 15 ಸನ್ನದುಗಳು ಸೇರಿ ಒಟ್ಟು 49 ಸನ್ನದುಗಳ ಹರಾಜು ನಡೆಯಲಿದೆ. ಎರಡನೇ ಸ್ಲಾಟ್‌ನಲ್ಲಿ ವಿಜಯಪುರದ 9 ಸನ್ನದುಗಳು, ಚಾಮರಾಜನಗರದ 7 ಸನ್ನದುಗಳು, ದಕ್ಷಿಣ ಕನ್ನಡದ 31 ಸನ್ನದುಗಳು ಮತ್ತು ಗದಗ ಜಿಲ್ಲೆಯ 8 ಸನ್ನದುಗಳು ಸೇರಿ ಒಟ್ಟು 55 ಸನ್ನದುಗಳಿಗೆ ಬಿಡ್ಡಿಂಗ್ ಜರುಗಲಿದೆ.