ಅದಾಯ ತೆರಿಗೆ ಇಲಾಖೆ ಆಯುಕ್ತ ಜನಾರ್ಧನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಸಹಾಯಕ ಅಧಿಕಾರಿ ಎಲ್. ಮೋಹನ್ ಕುಮಾರ್, ಎಆರ್ಟಿಒ ಶ್ರೀನಿವಾಸ್, ಕಲಾವಿದ ಬಿ.ಜಿ. ಶ್ರೀಧರ್, ರಾಜ್ಯ ದೇವಾಂಗ ನೌಕರರ ಸಂದ ಅಧ್ಯಕ್ಷ ಡಿ. ನಾಗೇಶ್ಕುಮಾರ್, ಉದ್ಯಮಿಗಳಾದ ವಿ.ಟಿ. ಸೋಮಶೇಖರ್, ವೆಂಕಟೇಶ್ ಉಪಸ್ಥಿತರಿದ್ದರು.