

ಪ್ರಮುಖ ಮುಖ್ಯಾಂಶಗಳು
ಸಮಗ್ರ ಹಣಕಾಸು, ಹವಾಮಾನ ಸದೃಢತೆ ಮತ್ತು ಸಹಕಾರಿ ಬ್ಯಾಂಕಿಂಗ್ ಸುಧಾರಣೆ ಉತ್ತೇಜಿಸುವಲ್ಲಿ ನಬಾರ್ಡ್ ಪ್ರಯತ್ನ ಶ್ಲಾಘನೀಯ. ಅಂತಾರಾಷ್ಟ್ರೀಯ ಮಹಿಳಾ ರೈತರ ವರ್ಷದಲ್ಲಿ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಮತ್ತು ಸುಸ್ಥಿರ ಕೃಷಿ ಬೆಳವಣಿಗೆಯನ್ನು ಸಾಧಿಸುವಲ್ಲಿ ಮಹಿಳಾ ರೈತರ ನಿರ್ಣಾಯಕರಾಗಿದ್ದಾರೆ.
- ಕಾಯಾ ತ್ರಿಪಾಠಿ, ಆರ್‌ಬಿಐನ ಪ್ರಾದೇಶಿಕ ನಿರ್ದೇಶಕಿ