ನವದೆಹಲಿ: ಎಂಟು ತಿಂಗಳ ಗರ್ಭಿಣಿಯಾಗಿರುವ ಕರ್ನಾಟಕದ ಶೂಟರ್ ಮೇಘನಾ ಸಜ್ಜನರ್ (Meghana Sajjanar) ಏಷ್ಯನ್ ಶೂಟಿಂಗ್ ಚಾಂಪಿಯನ್ಷಿಪ್ನಲ್ಲಿ (Asian Championships) ಶನಿವಾರ ಚಿನ್ನ ಮತ್ತು ಕಂಚಿನ ಪದಕಕ್ಕೆ ಗುರಿಯಿಡುವ ಮೂಲಕ ಎಲ್ಲರ ಮನಗೆದ್ದಿದ್ದಾರೆ. ತುಂಬು ಗರ್ಭಿಣಿಯಾಗಿರುವ (pregnant) ನಡುವೆಯೂ ಶೂಟಿಂಗ್ ರೇಂಜ್ಗೆ ಕಾಲಿಟ್ಟು ದಿಟ್ಟತನ ಮೆರೆದಿದ್ದಲ್ಲದೆ, ಪದಕವನ್ನೂ ಬೇಟೆಯಾಡಿರುವ ಮೇಘನಾಗೆ ಅವರ ಗೆಳತಿ ಹಾಗೂ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮೆಚ್ಚುಗೆ ಸೂಚಿಸಿದ್ದಾರೆ.