

ಹಂದಿಗುಂದ:
ಪ್ರತಿಯೊಬ್ಬರೂ ಸತ್ಕಾರ್ಯ ಮಾಡಿದಾಗ ದೇವರು ಇಷ್ಟಾರ್ಥ ನೆರವೇರಿಸುತ್ತಾನೆ. ಯಾರ ಕೈ ಇನ್ನೊಬ್ಬರ ಕಣ್ಣೀರು ಒರೆಸುತ್ತದೆಯೋ ಅದುವೇ ಅಮೃತಹಸ್ತ ಎಂದು ಹಂದಿಗುಂದ ಶ್ರೀ ಸಿದ್ದೇಶ್ವರ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಹೇಳಿದರು.
ಸತ್ಯಪ್ಪ ಶರಣರು, ಮಹಾದೇವ ಮರಡಿ, ಶಿವಾನಂದ ಕಾಡಶೆಟ್ಟಿ, ಗಿರೆಪ್ಪ ಬಳಿಗಾರ, ಹುಲೆಪ್ಪ ತೇಗೂರ, ರಾಮಣ್ಣ ತೇಗೂರ, ಗುರು ಮರಡಿ, ಶ್ರೀಶೈಲ ಗೋಡಿ, ಸಂಜು ತೇಗೂರ ಇತರರಿದ್ದರು.