ಸುಧಾ ಪಾಟೀಲರ ‘ವಚನಸುಧೆ’ ಸ್ವರಚಿತ ಸಂಕಲನ, ‘ತೊಟ್ಟಿಲು ತೂಗುವ ಕೈ’ ಸಂಕಲನ, ಡಾ.ನೀತಾರಾವ್‌ರ ‘ಶಾಪಗ್ರ ದೇವಕನ್ನಿಕೆಯರು’ ಕಥಾಸಂಕಲನ, ಡಾ.ಬಸಮ್ಮ ಗಂಗನಳ್ಳಿ ಮತ್ತು ಡಾ.ಗೀತಾಂಜಲಿ ಸುಖಸಾರೆಯವರ ‘ಭೂಗರ್ಭ’ ಕಾದಂಬರಿ ಬಿಡುಗಡೆಗೊಳಿಸಲಾಯಿತು. ಡಾ.ಕಮಲಾಬಾಯಿ ದೇಶಿಕ, ಇಂದಿರಾ ಮೊಟೇಬೆನ್ನೂರು, ಹಮೀದಾ ಬೇಗಂ ದೇಸಾಯಿ, ಸುನಂದಾ ಮೂಳೆ, ಡಾ.ಹೇಮಾವತಿ ಸೊನೊಳ್ಳಿ, ಸುನಂದಾ ಹಾಲಬಾವಿ ಮತ್ತು ನೂತನ ಕುಲಕರ್ಣಿ ಕವಿತೆ ವಾಚಿಸಿದರು.