ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯರಾದ ರಮೇಶ ಬಚ್ಚನವರ, ರವೀಂದ್ರ ನಂದಗಾಂವ, ಕೆಂಚಪ್ಪ ಮಾಳೇದ, ಗಿರಿಮಲ್ಲಪ್ಪ ದುರದುಂಡಿ, ಶಿಕ್ಷಕರಾದ ಆರ್.ಎಂ.ಗುಡ್ಡನ್ನವರ, ಎಸ್.ಡಿ.ಹಡಗಿನಾಳ, ಜಿ.ಎಸ್. ಪೊಲೀಸ್, ವಿ.ಎಸ್.ಕಟಗಿ, ಆರ್.ಎಸ್.ಶಿವಾಪುರ, ಎಸ್.ಐ.ಬಂಗಾರಿ, ಎಂ.ಎಂ.ದಂಡಿನ ಇತರರಿದ್ದರು. ಎಂ.ಎಂ.ಗಾಣಗಿ ನಿರೂಪಿಸಿದರು.