ಶಿಕ್ಷಕರ ಸಂಘಕ್ಕೆ ಅವಿರೋಧ ಆಯ್ಕೆ

ಹುಕ್ಕೇರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಎಂ.ಬಿ.ನಾಯಿಕ, ಎಸ್.ಎಸ್.ಹಿರೇಮಠ, ಎಂ.ಎಸ್.ನಂದಿ ಇತರರಿದ್ದರು.
ಹುಕ್ಕೇರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಎಂ.ಬಿ.ನಾಯಿಕ, ಎಸ್.ಎಸ್.ಹಿರೇಮಠ, ಎಂ.ಎಸ್.ನಂದಿ ಇತರರಿದ್ದರು.
Published on
ಹುಕ್ಕೇರಿ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿಗೆ 19 ಶಿಕ್ಷಕರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿ ಎನ್.ಬಿ. ತೇರದಾಳ, ಸಹಾಯಕ ಚುನಾವಣಾಧಿಕಾರಿ ಎಸ್.ಎಂ.ಹುಲ್ಲೋಳಿ ತಿಳಿಸಿದ್ದಾರೆ.
ಅಧ್ಯಕ್ಷರಾಗಿ ಕೆ.ಕೆ.ಪಾಟೀಲ, ಉಪಾಧ್ಯಕ್ಷರಾಗಿ ಎಸ್.ಎ.ಮಾವಿನಕಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಎನ್.ಸುತಾರ, ಖಜಾಂಚಿಯಾಗಿ ವಿ.ಪಿ.ಮಾಳಿ, ಮಹಿಳಾ ಕ್ಷೇತ್ರದ ಉಪಾಧ್ಯಕ್ಷರಾಗಿ ಎಸ್.ಜಿ.ನಾವಿ, ಸಂಘಟನಾ ಕಾರ್ಯದರ್ಶಿಯಾಗಿ ಆರ್.ಆರ್.ತಳವಾರ, ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಜಿ.ಎಸ್.ಹಟ್ಟಿ, ಸಹಕಾರ್ಯದರ್ಶಿಯಾಗಿ ಕೆ.ವಿ.ವಾಘಾರಾಳಕರ, ಮಹಿಳಾ ಸಹಕಾರ್ಯದರ್ಶಿಯಾಗಿ ಎಸ್.ಎಂ.ಜಮಾದಾರ, ನಿರ್ದೇಶಕರಾಗಿ ಎಸ್.ಆರ್.ಖಾನಾಪುರೆ, ಬಿ.ಬಿ.ಅಂಗಡಿ, ಬಿ.ಎಂ.ನಾಯಿಕ, ಕೆ.ಕೆ.ಪಾಟೀಲ, ವಿ.ಕೆ.ಬಡಿಗೇರ, ಕೆ.ಬಿ.ವಾಘಾರಾಳಕರ, ಪಿ.ಜಿ.ಹೊನಗುಡಿ, ಎನ್.ಎಸ್.ದೇವರಮನಿ, ಎಸ್.ವಿ. ಕುಂಬಾರ, ಆರ್.ಎಸ್.ಭಂಡಾರಿ, ಯು.ಎನ್.ಕಂಬಳಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಪದಾಧಿಕಾರಿಗಳಾದ ಎಂ.ಬಿ.ನಾಯಿಕ, ಎಸ್.ಎಸ್.ಹಿರೇಮಠ, ಎಂ.ಎಸ್.ನಂದಿ, ಎಂ.ಎನ್.ಮಗದುಮ್ಮ, ಆರ್.ಎಸ್.ಅಂಬರಿ, ಬಿ.ಡಿ.ನರಸನ್ನವರ, ಜಿ.ವಿ.ದಳವಾಯಿ, ಎಲ್.ಎಸ್.ನಾಶಿಪುಡಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net