ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ಸಹಾಯಧನದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣವೇ ಸಮಾಜದ ಭವಿಷ್ಯವನ್ನು ರೂಪಿಸುವ ಶಕ್ತಿ ಹೀಗಾಗಿ ಆರ್ಥಿಕ ಸಮಸ್ಯೆದಿಂದ ಯಾವ ವಿದ್ಯಾರ್ಥಿಯ ಶಿಕ್ಷಣವೂ ಮೊಟಕುಗೊಳ್ಳಬಾರದು. ಬ್ರಾಹ್ಮಣ ಸಮಾಜದ ಪ್ರತಿ ಕುಟುಂಬವೂ ಸದಸ್ಯತ್ವ ಪಡೆದು ಸಂಘಟನೆಯ ಕೈಬಲ ಹೆಚ್ಚಿಸಬೇಕು ಎಂದು ಮನವಿ ಮಾಡಿದರು,