ಚಿನ್ನಾಭರಣ ಕಳ್ಳನ ಬಂಧನ

ಚಿನ್ನಾಭರಣ ಕಳ್ಳನ ಬಂಧನ
ಚಿನ್ನಾಭರಣ ಕಳ್ಳನ ಬಂಧನ
Published on

ಪ್ರಮುಖ ಮುಖ್ಯಾಂಶಗಳು

  • ಚಿನ್ನಾಭರಣ ಕಳ್ಳನ ಬಂಧನ
  • ರಾಯಬಾಗ ಠಾಣೆಯಲ್ಲಿ ಪ್ರಕರಣ ದಾಖಲು
  • ಅಪ್ಪಯ್ಯ ದಳವಾಯಿ ಬಂಧಿತ ಆರೋಪಿ

ಚಿನ್ನಾಭರಣ ಕಳ್ಳನ ಬಂಧನ

ರಾಯಬಾಗ: ತಾಲೂಕಿನ ಕಂಕಣವಾಡಿ ಗ್ರಾಮದ ಹಾಲಸಿದ್ಧೇಶ್ವರ ತೋಟದಲ್ಲಿ ಈಚೆಗೆ ನಡೆದ ಕಳ್ಳತನ ಪ್ರಕರಣ ಬೇಧಿಸಿದ ರಾಯಬಾಗ ಪೊಲೀಸರು ಕಂಕಣವಾಡಿ ಗ್ರಾಮದ ಅಪ್ಪಯ್ಯ ಸಿದ್ದಪ್ಪ ದಳವಾಯಿ (೨೭) ಎಂಬಾತನನ್ನು ಬಂಧಿಸಿದ್ದು, ೪,೫೦,೦೦೦ ರೂ. ಬೆಲೆ ಬಾಳುವ ೩.೫ ತೊಲ೦೦ ಬಂಗಾರದ ಆಭರಣ, ೧೭,೦ ರೂ. ಹಣ ಹಾಗೂ 60,000 ರೂ. ಮೌಲ್ಯದ ಬೈಕ್ ವಶಪಡಿಸಲಾಗಿದೆ. ಆಗಸ್ಟ್ 15 ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ರಾತ್ರಿ ಮನೆಗೆ ನ್ಗುದ್ದ ಕಳ್ಳರು ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದರು ಎಂದು ಪ್ರಕರಣ ದಾಖಲಿಸಿಕೊಂಡ ರಾಯಬಾಗ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net