ಕಾರ್ಖಾನೆ ಆವರಣದಲ್ಲಿರುವ ಗೋಶಾಲೆಗಳಲ್ಲಿನ ಹಸುಗಳಿಗೆ ಮೇವು, ಹಿಂಡಿ ವಿತರಿಸಲಾಯಿತು. ನೌಕರರ ಸಂಘದ ಅಧ್ಯಕ್ಷೆ ಅಂಜು ಮನಗೂಳಿ ನೇತೃತ್ವದಲ್ಲಿ ಅಂಧಮಕ್ಕಳ ಶಾಲೆಯಲ್ಲಿ ಹಣ್ಣು ವಿತರಿಸಿಸಲಾಯಿತು. ಯುವ ಮುಖಂಡ ಮಲ್ಲೇಶ ಸವದಿ, ಸಿ.ಎಸ್.ಪಾಟೀಲ, ಸಿ.ಬಿ.ಪಾಶ್ಚಾಪುರೆ, ಎಸ್.ಎ.ಠಕ್ಕಣವರ, ಶಂಕರ ಗೋಟಖಿಂಡಿ, ವಿನಾಯಕ ಮನಗೂಳಿ, ಎಸ್.ಕೆ.ಪಡಸಲಗಿ, ಡಿ.ಬಿ.ದೇಸಾಯಿ, ಎ.ಜಿ.ಕುಲಕರ್ಣಿ, ಎ.ಪಿ.ದೇಶಪಾಂಡೆ, ಎಸ್.ಎಸ್.ಪಾಟೀಲ, ಎಲ್.ಆರ್.ಮರಿಗೌಡರ, ಆರ್.ವಿ.ಪವಾರದೇಸಾಯಿ, ಆರ್.ವಿ.ನಾವಿ, ಆರ್.ಡಿ.ಚೌಗಲಾ, ಶಿವು ಬಡಿಗೇರ ಇತರರಿದ್ದರು.