ಬೆಂಗಳೂರು ಗೋಸಾಯಿ ಮಹಾ ಸಂಸ್ಥಾನಮಠದ ಮಂಜುನಾಥ ಭಾರತಿ ಸ್ವಾಮೀಜಿ, ಪ್ರವೀಣ ತುರಮರಿ ಮಾತನಾಡಿದರು. ಶಾಸಕ ವಿಠ್ಠಲ ಹಲಗೇಕರ ಅಧ್ಯಕ್ಷತೆ ವಹಿಸಿದ್ದರು. ಚನ್ನಬಸವದೇವರು, ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಅಡವಿಸಿದ್ಧೇಶ್ವರ ಸ್ವಾಮೀಜಿ, ಮೋಹನ ಮಹಾರಾಜರು, ಮಾಜಿ ಶಾಸಕ ಅರವಿಂದ ಪಾಟೀಲ, ಪ್ರಮೋದ ಕೊಚೇರಿ, ಶ್ರೀಕಾಂತ ಇಟಗಿ, ಬಸವರಾಜ ಸಾಣಿಕೊಪ್ಪ, ಜ್ಯೋತಿಬಾ ಭರಮಪ್ಪನವರ, ಮಹಾಂತೇಶ ರಾಹುತ, ಪಿ.ಕೆ.ಪಾಟೀಲ, ವಿಠ್ಠಲ ಹಿಂಡಲಕರ, ಬಾಳೇಶ ಚವಣ್ಣವರ, ಮಹಾಂತೇಶ ಸಾಣಿಕೊಪ್ಪ, ಸಂಜೀವ ಸೋನಪ್ಪನವರ ಇತರರಿದ್ದರು. ವಿವೇಕ ಕುರಗುಂದ ನಿರೂಪಿಸಿದರು. ಗಂಗಾಧರ ಮಡ್ಡಿಮನಿ ಸ್ವಾಗತಿಸಿದರು.