ಮಮದಾಪುರದ ಮೌನ ಮಲ್ಲಿಕಾರ್ಜುನ ಸ್ವಾಮೀಜಿ, ತೊರಗಲ್ಲಮಠದ ದೀಪಕ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಪ್ರಸನ್ನ ಶಾಸ್ತ್ರೀ, ತಹಸೀಲ್ದಾರ್ ಎಂ.ವಿ.ಗುಂಡಪ್ಪಗೋಳ, ಗ್ರಾಪಂ ಮಾಜಿ ಉಪಾಧ್ಯಕ್ಷ ಬಾಬುಗೌಡ ಅಣ್ಣಿಗೇರಿ, ಪಿಡಿಒ ವಿಜಯಕುಮಾರ ಅಂಗಡಿ, ಮುಖಂಡ ಶಂಕರಗೌಡ ಪಾಟೀಲ, ಈರಣ್ಣ ಹುದ್ದಾರ, ಬಸವರಾಜ ಬಡಿಗೇರ, ಬಸವರಾಜ ಪೂಜೇರ, ಶಂಕರ ಬಡಿಗೇರ, ಯು.ಡಿ.ತಲ್ಲೂರ, ಮುತ್ತನಗೌಡ ನಾಯ್ಕರ, ಎಂ.ವಿ.ಉಪ್ಪಿನ, ರವಿ ಜೋಲಾಪುರಿ, ಶಶಿಧರ ತಳವಾರ, ಸುಭಾನಿ ಕುದರಿ ಇತರರು ಇತರರಿದ್ದರು.