ಆಸ್ಪತ್ರೆಯಲ್ಲಿ ಸಿಬ್ಬಂದಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತೇಜಿಸುವ ಉದ್ದೇಶದಿಂದ ಕ್ರೀಡಾಕೂಟ ಆಯೋಜಿಸಲಾಗಿದ್ದು, ಸಿಬ್ಬಂದಿ ಭಾಗಿಯಾಗಬೇಕು ಎಂದರು.ಮುಖ್ಯ ಆಡಳಿತಾಧಿಕಾರಿ ನವೀನ ಎನ್. ಮಾತನಾಡಿ, ಸಿಬ್ಬಂದಿಯಲ್ಲಿ ತಂಡ, ಮನೋಭಾವ, ಸಹಕಾರ, ಶಿಸ್ತು ಹಾಗೂ ಆತ್ಮವಿಶ್ವಾಸ ಬೆಳೆಸಲು ಇಂತಹ ಕ್ರೀಡಾಕೂಟ ಕಾರ್ಯಕ್ರಮ ಸಹಕಾರಿಯಾಗುತ್ತದೆ ಎಂದರು.