ಗೋಕಾಕ: .ನಗರದಲ್ಲಿ ಪಂಡಿತ್ ಪುಟ್ಟರಾಜ ಗವಾಯಿಗಳ ಐದನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ,.ಮಾನಸಿಕ ಹಾಗೂ ದೈಹಿಕ ಸದಢತೆಗೆ ಕ್ರೀಡೆ ಸಹಕಾರಿಯಾಗಿದೆ. ಕ್ರೀಡೆಗಳಲ್ಲಿ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದರು.. ಬಸವರಾಜ ದೇವರು, ಹಾಸ್ಯ ಕಲಾವಿದ ಲಂಗ ರಾಜಾ, ಪ್ರವೀಣಕುಮಾರ ಗಸ್ತಿ, ಸಂಜು ಬಸಯ್ಯ, ಪಲ್ಲವಿ ಬಳ್ಳಾರಿ, ಅಶ್ವಿನಿ ದೇಮಶೆಟ್ಟಿ, ಸ್ಟೆಫಿ ಲೂಯಿಸ್, ಉದಗಟ್ಟೆಯ ರಂಗಮ್ಮದೇವಿ ಇತರರಿದ್ದರು.