ಬಸವರಾಜ ಬಿರಾದಾರ ಮಾತನಾಡಿ, ಜೋಡೆತ್ತಿನ ಕೃಷಿಕರು ಬಸವತತ್ತ್ವದ ಮೂಲಬೇರುಗಳೆಂದು ಗುರುತಿಸಿ ಬಜೆಟ್‌ನಲ್ಲಿ ಶೇ.10ರಷ್ಟು ಮೀಸಲಿಟ್ಟು, ಪ್ರತಿ ತಿಂಗಳು 11,000 ರೂ. ಪ್ರೋತ್ಸಾಹಧನ ನೀಡಬೇಕು ಎಂದರು. ಜಾತ್ರಾ ಕಮಿಟಿ ಅಧ್ಯಕ್ಷ ಪ್ರಹ್ಲಾದ ಪಾಟೀಲ, ಭೀಮಗೌಡ ಬಿರಾದಾರ, ಮಲಗೌಡ ಪಾಟೀಲ, ಕೆ.ಎಸ್.ಬಿಜ್ಜರಗಿ, ಹನುಮಂತ ಕರೆಗಾರ ಇತರರಿದ್ದರು.