ಕೌಜಲಗಿ ಗ್ರಾಮದ ಕೃಷಿ ಸರಕಾರ ಸಂಘದ ಅಧ್ಯಕ್ಷ ಸಿದ್ದಪ್ಪ ಹಳ್ಳೂರ, ಜಿಪಂ ಮಾಜಿ ಸದಸ್ಯ ರಾಜೇಂದ್ರ ಸಣ್ಣಕ್ಕಿ ಅವರನ್ನು ಸನ್ಮಾನಿಸಲಾಯಿತು. ನೀಲಪ್ಪ ಕೇವಟಿ, ಮಹೇಶ ಪಟ್ಟಣಶೆಟ್ಟಿ, ಶಿವಾನಂದ ಲೋಕಣ್ಣವರ ಇತರರಿದ್ದರು.
Published on:
Copied
Follow Us
ಜಿಪಂ ಮಾಜಿ ಸದಸ್ಯ ರಾಜೇಂದ್ರ ಸಣ್ಣಕ್ಕಿ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ನೀಲಪ್ಪ ಕೇವಟಿ, ಮಹೇಶ ಪಟ್ಟಣಶೆಟ್ಟಿ, ಶಿವಾನಂದ ಲೋಕಣ್ಣವರ, ಬಿ.ಎ.ಲೋಕಣ್ಣವರ, ರಾಯಪ್ಪ ಬಳೋಲ್ದಾರ, ಶಂಕರ ಜೋತೆನ್ನವರ, ಅಶೋಕ ಪಾಟೀಲ, ಮಂಜುನಾಥ ಸಣ್ಣಕ್ಕಿ, ಯಲ್ಲಪ್ಪ ಸಣ್ಣಕ್ಕಿ, ಸಿದ್ದಪ್ಪ ಬಿಸಗುಪ್ಪಿ,
ಸಿದ್ದಪ್ಪ ಹಳ್ಳೂರ, ಎ.ಎಂ.ಮೋಡಿ, ಕೀರಪ್ಪ ಪೂಜನ್ನವರ, ರಾಮಣ್ಣ ಈಟಿ, ವೇಕಟೇಶ ದಳವಾಯಿ, ರುಕವ್ವ ಹುಂಡರದ, ಎಂ.ಎನ್.ಶಿವನಮಾರಿ, ಈರಪ್ಪಣ್ಣ ಬಿಸಗುಪ್ಪಿ, ರಾಮಪ್ಪ ಮರೆನ್ನವರ ಸೊಸೈಟಿ ಸದಸ್ಯರು ಭಾಗವಹಿಸಿದ್ದರು.