ಪಿಡಿಒ ಮಡಿವಾಳಪ್ಪ ರಾಮಗೊಂಡ, ಗ್ಯಾರಂಟಿ ಯೋಜನೆ ತಾಲೂಕು ಸದಸ್ಯ ಹನುಮಂತ ಹಟ್ಟಿ, ಸಿದ್ದಪ್ಪ ಕೊಕಟನೂರ, ನಕುಶಾ ಗದಾಡೆ, ಬಸಪ್ಪ ಗುಮಟೆ, ಪ್ರಶಾಂತ ಇಚಾರೆ, ರಾಜು ಪಾಟೀಲ, ಸೃಜನ ಸತ್ತಿಕರ, ಸಯ್ಯದ್ ಗಡೇಕರ, ಗುಲಾಬ್ ನಾಲಬಂದ, ಸಿದ್ದಪ್ಪ ಮಂಗಸೂಳಿ, ಆನಂದ ಗಿರಿಜಾಗೋಳ, ಮಲ್ಲಿಕಾರ್ಜುನ ಪಾಟೀಲ, ಯಲ್ಲಪ್ಪ ಹಟ್ಟಿ, ಯಶೋಧರ ಕಾಂಬಳೆ, ಪಾಂಡುರಂಗ ಪೂಜಾರಿ, ಕಾಶಪ್ಪ ಮಾದರ ಇತರರಿದ್ದರು.