ತಾಲೂಕಿನ ಹುಣಶ್ಯಾಳ ಪಿಜಿಯಲ್ಲಿ ಜರುಗುತ್ತಿರುವ 27ನೇ ಸತ್ಸಂಗ ಸಮ್ಮೇಳನದಲ್ಲಿ ಮಾತನಾಡಿ, ಶ್ರೀ ನಿಜಗುಣ ದೇವ ಸ್ವಾಮಿ, ಶ್ರೀ ಜಗದ್ಗುರು ಪಂಚಾಚಾರ್ಯರ ಅದ್ವೆತ ಪರಂಪರೆ, ವಿರಕ್ತ ಪರಂಪರೆ ಹಾಗೂ ಆದಿಚುಂಚನಗಿರಿ ಮಠದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ನೂರಾರು ಮಠಗಳ ಬಗ್ಗೆ ಸಾಹಿತ್ಯ ರಚಿಸಿದ್ದಾರೆ. ಅವರ ಸಾಹಿತ್ಯದಿಂದ ಹೊರಬಂದ ಕವನಗಳು ಧ್ವನಿಸುರಳಿಗಳಾಗಿದ್ದನ್ನು ಗಮನಿಸಿದರೆ ಸಂತೋಷವಾಗುತ್ತದೆ ಎಂದರು.