ಗ್ರಾಮೀಣ ಸಂಪ್ರದಾಯ, ಪರಂಪರೆಗೆ ಆದ್ಯತೆ ನೀಡಲಿ

ಮೂಡಲಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಹಳ್ಳಿಯ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮಕ್ಕೆ ಟಿ.ಎಸ್.ಒಂಟಗುಡಿ ಚಾಲನೆ ನೀಡಿದರು. ರಮೇಶ ಪಾಟೀಲ, ಶಬ್ಬೀರ್ ಢಾಂಗೆ, ಶಿವಾನಂದ ಸತ್ತಿಗೇರಿ, ಸತೀಶ ಗೋಟೂರೆ ಇತರರಿದ್ದರು.
ಮೂಡಲಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಹಳ್ಳಿಯ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮಕ್ಕೆ ಟಿ.ಎಸ್.ಒಂಟಗುಡಿ ಚಾಲನೆ ನೀಡಿದರು. ರಮೇಶ ಪಾಟೀಲ, ಶಬ್ಬೀರ್ ಢಾಂಗೆ, ಶಿವಾನಂದ ಸತ್ತಿಗೇರಿ, ಸತೀಶ ಗೋಟೂರೆ ಇತರರಿದ್ದರು.
Published on
ಮೂಡಲಗಿ: ನಗರೀಕರಣ ಜೀವನದಿಂದ ಸಂಪ್ರದಾಯ, ಸಂಸ್ಕೃತಿ ನಶಿಸಿ ಹೋಗುತ್ತಿದ್ದು, ಹಳ್ಳಿಗಳಲ್ಲಿ ಮಾತ್ರ ಸಂಸ್ಕೃತಿ ಉಳಿದಿದೆ ಎಂದು ಪ್ರಾಚಾರ್ಯ ಟಿ.ಎಸ್.ಒಂಟಗುಡಿ ಹೇಳಿದರು.
ಪಟ್ಟಣದ ಆರ್‌ಡಿಎಸ್ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಸಮಾಜಕಾರ್ಯ ಪದವಿ ಮಹಾವಿದ್ಯಾಲಯ ಹಾಗೂ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಹಳ್ಳಿಯ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net