ರಸ್ತೆ ಕಾಮಗಾರಿಗೆ 42 ಲಕ್ಷ ರೂ. ಅನುದಾನ

ಕಬ್ಬೂರ ಹಾಗೂ ಪೋಗತಾನಟ್ಟಿ ಗ್ರಾಮದಲ್ಲಿ ಡಿ.ಎಂ.ಐಹೊಳೆ ಕಾಮಗಾರಿಗೆ ಚಾಲನೆ ನೀಡಿದರು. ಸುರೇಶ ಬೆಲ್ಲದ, ಕಲ್ಲಪ್ಪ ಕರಗಾಂವ, ಬಸಲಿಂಗ ಕಾಡೇಶಗೋಳ. ಮಂಜು ಪಾಟೀಲ, ಅಬ್ಬಾಸ್ ನದ್ಾ, ಮಹಾಂತೇಶ ಶಿರಗೂರ ಇತರರಿದ್ದರು.
ಕಬ್ಬೂರ ಹಾಗೂ ಪೋಗತಾನಟ್ಟಿ ಗ್ರಾಮದಲ್ಲಿ ಡಿ.ಎಂ.ಐಹೊಳೆ ಕಾಮಗಾರಿಗೆ ಚಾಲನೆ ನೀಡಿದರು. ಸುರೇಶ ಬೆಲ್ಲದ, ಕಲ್ಲಪ್ಪ ಕರಗಾಂವ, ಬಸಲಿಂಗ ಕಾಡೇಶಗೋಳ. ಮಂಜು ಪಾಟೀಲ, ಅಬ್ಬಾಸ್ ನದ್ಾ, ಮಹಾಂತೇಶ ಶಿರಗೂರ ಇತರರಿದ್ದರು.
Published on
ಬಳಿಕ ಮಾತನಾಡಿದ ಅವರು, ಪಟ್ಟಣದ ಮುಲ್ಲಾನಕೋಡಿಯ ರಸ್ತೆ ಅಭಿವೃದ್ಧಿಗೆ ಲ್ಯಾಂಡ್ ಆರ್ಮಿ ಇಲಾಖೆಯಿಂದ 25 ಲಕ್ಷ ರೂ. ಹಾಗೂ ಪೋಗತಾನಟ್ಟಿ-ವಿಜಯನಗರ ಗ್ರಾಮದ ಚಿಕ್ಕೋಡಿ ನೀರಾವರಿ ಇಲಾಖೆಯಿಂದ 17 ಲಕ್ಷ ರೂ. ಅನುದಾನದಲ್ಲಿ ತಡೆಗೋಡೆ ನಿರ್ಮಿಸಲು ಬಿಡುಗಡೆಯಾಗಿದೆ ಎಂದರು.
ಹಿರಾ ಶುಗರ್ಸ್ ನಿರ್ದೇಶಕ ಸುರೇಶ ಬೆಲ್ಲದ, ಕಲ್ಲಪ್ಪ ಕರಗಾಂವ, ಬಸಲಿಂಗ ಕಾಡೇಶಗೋಳ, ಮಂಜು ಪಾಟೀಲ, ಅಬ್ಬಾಸ್ ನದ್ಾ, ಶಾಬು ಮುಲ್ಲಾ, ಆರತಿ ನಾರಾಯಕರ, ರಾಮಾ ಶಿವಾಯಗೋಳ, ಮಹಾಂತೇಶ ಶಿರಗೂರ, ಮಲ್ಲಪ್ಪ ರಂಗಾಪೂರೆ, ಶಿವಗೌಡ ರುದ್ರನ್ನವರ, ಸತ್ಯಪ್ಪ ಗುರಸಿದ್ದನವರ, ಕಿರಣ ಗುರಸಿದ್ದನವರ, ಮಹೇಶ ಪಾಟೀಲ, ಶಿವರಾಜ ಗುಡಸ, ಬೀರಪ್ಪ ಪೂಜೇರಿ, ಮುರಗೇಶ ಮಾಳಗೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net