ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರಯ್ಯ ಸವಡಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಪತ್ರಕರ್ತ ಶ್ರೀಶೈಲ ಮಠದ, ಸುರೇಶ ಯಾದವ, ಎಸ್.ಎಸ್.ಸಂಗೊಳ್ಳಿ, ಶಿವಪುತ್ರ ಗಂಗಾಪುರ, ರೋಹನ ಜವಳಿ ಇತರರಿದ್ದರು. ವಿ.ಜಿ.ನೀರಲಗಿಮಠ ಸ್ವಾಗತಿಸಿದರು. ಸುನಿತಾ ದೇಸಾಯಿ ನಿರೂಪಿಸಿದರು.