ರವಿ, ಅಮಿತಗೆ ಅತ್ಯುತ್ತಮ ಅಭಿಯಂತ ಪ್ರಶಸ್ತಿ

ಶಿವಶಕ್ತಿ ಶುಗರ್ಸ್‌ ಅಭಿಯಂತರಾದ ರವಿ ಖಂಡಗಾವೆ ಹಾಗೂ ಅಮಿತ ಪೊರೆ ಅವರಿಗೆ ಸಕ್ಕರೆ ಉದ್ಯಮದ ಅತ್ಯುತ್ತಮ ಅಭಿಯಂತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿವಾನಂದ ಪಾಟೀಲ, ಜಗದೀಶ ಗುಡಗುಂಟಿ, ಗೋವಿಂದ ರೆಡ್ಡಿ ಇತರರಿದ್ದರು.
ಶಿವಶಕ್ತಿ ಶುಗರ್ಸ್‌ ಅಭಿಯಂತರಾದ ರವಿ ಖಂಡಗಾವೆ ಹಾಗೂ ಅಮಿತ ಪೊರೆ ಅವರಿಗೆ ಸಕ್ಕರೆ ಉದ್ಯಮದ ಅತ್ಯುತ್ತಮ ಅಭಿಯಂತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿವಾನಂದ ಪಾಟೀಲ, ಜಗದೀಶ ಗುಡಗುಂಟಿ, ಗೋವಿಂದ ರೆಡ್ಡಿ ಇತರರಿದ್ದರು.
Published on
ಮಾಂಜರಿ:
ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಶೋಧನಾ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಶಿವಶಕ್ತಿ ಶುಗರ್ಸ್‌ ಸಕ್ಕರೆ ಕಾರ್ಖಾನೆ ಅಭಿಯಂತ ರವಿ ಖಂಡಗಾವೆ ಹಾಗೂ ಅಮಿತ ಪೊರೆ ಅವರು ಹೆಚ್ಚಿನ ಅಂಕ ಗಳಿಸಿ ತೇರ್ಗಡೆಯಾದ ಹಿನ್ನೆಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಮಖಂಡಿ ಶಾಸಕ ಜಗದೀಶ ಗುಡಗುಂಟಿ, ಸಕ್ಕರೆ ಆಯುಕ್ತ ಗೋವಿಂದ ರೆಡ್ಡಿ, ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಎಂ.ಪಿ.ಪಾಟೀಲ, ಎಸ್.ನಿಜಲಿಂಗಪ್ಪ ಸಕ್ಕರೆ ಸಂಶೋಧನಾ ಕೇಂದ್ರದ ನಿರ್ದೇಶಕ ರಾಜಗೋಪಾಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net