

ಗಸ್ತು ಹೆಚ್ಚಿಸಲು ಆಗ್ರಹ
ಜಲಾಶಯದ ಪರಿಸರ ಹಾಗೂ ಪಕ್ಕದ ಕೃಷಿ ಜಮೀನುಗಳಲ್ಲಿ ನಡೆಯುತ್ತಿರುವ ಪಾರ್ಟಿಗಳಲ್ಲಿ ರಾತ್ರಿ ಹೊಡೆದಾಟಗಳಾಗುತ್ತಿವೆ. ಕೂಗಾಟದಿಂದ ಗ್ರಾಮಸ್ಥರ ನಿದ್ದೆಗೆಡೆಸಿದೆ. ರಾತ್ರಿ ಗ್ರಾಮದ ರಸ್ತೆಯಲ್ಲಿ ಹಾಗೂ ಜಲಾಶಯದ ಸುತ್ತಮುತ್ತ ಪೊಲೀಸ್ ಗಸ್ತು ಹೆಚ್ಚಿಸುವಂತೆ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.