ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಿ

ಬೈಲಹೊಂಗಲ ನಗರದಲ್ಲಿ ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರ ಮನೆಗಳಿಗೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಭೇಟಿ ನೀಡಿದರು. ಮಡಿವಾಳಪ್ಪ ಹೋಟಿ, ಬಸವರಾಜ ನೇಸರಗಿ, ನಾಗಪ್ಪ ಗುಂಡ್ಲೂರ ಇತರರಿದ್ದರು.
ಬೈಲಹೊಂಗಲ ನಗರದಲ್ಲಿ ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರ ಮನೆಗಳಿಗೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಭೇಟಿ ನೀಡಿದರು. ಮಡಿವಾಳಪ್ಪ ಹೋಟಿ, ಬಸವರಾಜ ನೇಸರಗಿ, ನಾಗಪ್ಪ ಗುಂಡ್ಲೂರ ಇತರರಿದ್ದರು.
Published on
ಬೈಲಹೊಂಗಲ:
ನಗರದ ವಿವಿಧೆಡೆ ಮಳೆಯಿಂದ ಹಾನಿಯಾದ ಪ್ರದೇಶ ಹಾಗೂ ಸಂತ್ರಸ್ತರ ಮನೆಗಳಿಗೆ ಗುರುವಾರ ಭೇಟಿ ನೀಡಿ, ಕುಟುಂಬಗಳಿಗೆ ಧೈರ್ಯ ತುಂಬಿದರು. ಸರ್ಕಾರದಿಂದ ದೊರೆಯುವ ಅಗತ್ಯ ಪರಿಹಾರ ಆದಷ್ಟು ಬೇಗ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಮಡಿವಾಳಪ್ಪ ಹೋಟಿ, ಬಸವರಾಜ ನೇಸರಗಿ, ನಾಗಪ್ಪ ಗುಂಡ್ಲೂರ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net