ಕೌಶಲ ವೃದ್ಧಿಗೆ ಆದ್ಯತೆ ಸಿಗಲಿ

ಖಾನಾಪುರ ಪಟ್ಟಣದ ಕೆಎಲ್‌ಇ ಸೊಸೈಟಿ ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ವಿಜಯ ಕಲ್ಮಠ, ಪಾಂಡುರಂಗ ಭಟ್ಕಂಡೆ, ಗುರುದೇವಿ ಹಿರೇಮಠ ಇತರರಿದ್ದರು.
ಖಾನಾಪುರ ಪಟ್ಟಣದ ಕೆಎಲ್‌ಇ ಸೊಸೈಟಿ ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ವಿಜಯ ಕಲ್ಮಠ, ಪಾಂಡುರಂಗ ಭಟ್ಕಂಡೆ, ಗುರುದೇವಿ ಹಿರೇಮಠ ಇತರರಿದ್ದರು.
Published on
ಪಟ್ಟಣದ ಕೆಎಲ್‌ಇ ಸೊಸೈಟಿಯ ವಾಣಿಜ್ಯ ಕಾಲೇಜಿನಲ್ಲಿ ಪ್ಲೇಸ್‌ಮೆಂಟ್ ಸೆಲ್ ಮತ್ತು ಐಕ್ಯೂಎಸಿ ಇನಿಷಿಯೇಟಿವ್ ಆಶ್ರಯದಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳ ಸಿದ್ಧತೆ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ಬ್ಯಾಂಕಿಂಗ್ ಪರೀಕ್ಷೆ ಎದುರಿಸುವಅಗತ್ಯ ಸಿದ್ಧತೆ ಹಾಗೂ ವೃತ್ತಿ ಅವಕಾಶ ಕುರಿತು ಮಾರ್ಗದರ್ಶನ ಮಾಡಿದರು.
ಪ್ರಾಚಾರ್ಯ ವಿಜಯ ಕಲ್ಮಠ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಧ್ಯಯನ ಹಾಗೂ ಮಾರ್ಗದರ್ಶನ ಪಡೆಯುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.ಪಾಂಡುರಂಗ ಭಟ್ಕಂಡೆ, ಗುರುದೇವಿ ಹಿರೇಮಠ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net