ಪರುತಗೌಡ ಕಾರ್ಯ ಸ್ಮರಣೀಯ

ದಿವಂಗತ ಪರುತಗೌಡ ಪಾಟೀಲ ಅವರ ಮನೆಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಭೇಟಿ ನೀಡಿ ಸಾಂತ್ವನ ಹೇಳಿದರು. ನಿಂಗಪ್ಪ ಫಿರೋಜಿ, ಸಿ.ಬಿ.ಪಾಟೀಲ ಇತರರಿದ್ದರು
ದಿವಂಗತ ಪರುತಗೌಡ ಪಾಟೀಲ ಅವರ ಮನೆಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಭೇಟಿ ನೀಡಿ ಸಾಂತ್ವನ ಹೇಳಿದರು. ನಿಂಗಪ್ಪ ಫಿರೋಜಿ, ಸಿ.ಬಿ.ಪಾಟೀಲ ಇತರರಿದ್ದರು
Published on
ರಾಮದುರ್ಗ:
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ನೇರ ನುಡಿಯ ಮಾತುಗಾರ ಪರುತಗೌಡ ಪಾಟೀಲ ಅವರ ಸಾಮಾಜಿಕ ಕಾರ್ಯ ಶ್ಲಾಘನೀಯ. ಅವರನ್ನು ಕಳೆದುಕೊಂಡ ರಾಮದುರ್ಗ ತಾಲೂಕು ಬಡವಾದಂತಾಗಿದೆ. ಅವರ ಅಗಲಿಕೆ ಸಹಿಕೊಳ್ಳುವ ಶಕ್ತಿಯನ್ನು ದೇವರು ಕುಟುಂಬಕ್ಕೆ ನೀಡಲಿ, ಮಗ ಹಾಗೂ ಸಹೋದರರು ಅವರ ಸಾಮಾಜಿಕ ಕಾರ್ಯ ಮುಂದುವರಿಸಿಕೊಂಡು ಹೋಗಬೇಕು ಎಂದರು.
ಪಂಚಮಸಾಲಿ ಸಮುದಾಯದ ಜಿಲ್ಲಾಧ್ಯಕ್ಷ ನಿಂಗಪ್ಪ ಫಿರೋಜಿ, ತಾಲೂಕು ಘಟಕ ಅಧ್ಯಕ್ಷ ಸಿ.ಬಿ.ಪಾಟೀಲ, ಮಲ್ಲಿಕಾರ್ಜುನಗೌಡ ಪಾಟೀಲ, ಮುಖಂಡ ಸಂಗನಗೌಡ ಪಾಟೀಲ, ವೈ.ಎಚ್.ಪಾಟೀಲ, ಶಂಕರ ಮಾಡಲಗಿ, ಎಸ್.ಎಂ.ದ್ಯಾಮನಗೌಡ್ರ, ಯಲ್ಲನಗೌಡ ಪಾಟೀಲ, ಶಂಕರಗೌಡ ಪೊಲೀಸ್‌ಪಾಟೀಲ, ಎಲ್.ಬಿ.ಪಾಟೀಲ, ಬಾಳಪ್ಪ ಹಂಜಿ, ಕುಟುಂಬಸ್ಥರಾದ ಹಣಮಂತಗೌಡ, ಬಾಳಪ್ಪಗೋಳ, ಮಲ್ಲನಗೌಡ ನೀಲಕಂಠಗೌಡ, ಮಹಾಂತಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net