ಏಕಮುಖ ಸಂಚಾರ

ಏಕಮುಖ ಸಂಚಾರದ ಮಾರ್ಗ
ಏಕಮುಖ ಸಂಚಾರದ ಮಾರ್ಗ
Published on
ಬೆಳಗಾವಿ: ಪ್ರಮುಖ ಮಾರುಕಟ್ಟೆ ಪ್ರದೇಶವಾಗಿರುವ ರವಿವಾರ ಪೇಟೆ ಹಾಗೂ ಕಲ್ಮಠ ರಸ್ತೆಗಲ್ಲಿನ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಪಿಂಪಳಕಟ್ಟಾದಿಂದ ಕರ್ನಾಟಕ ವೃತ್ತ ಮಾರ್ಗವಾಗಿ ನರಗುಂದಕರ ಭಾವೆ ವೃತ್ತ ಕಡೆಗೆ ಪೂರ್ವದಿಂದ ಪಶ್ಚಿಮಕ್ಕೆ ಸಾಗಿದ ರವಿವಾರ ಪೇಟೆ ರಸ್ತೆ ಹಾಗೂ ನರಗುಂದಕರ ಭಾವೆ ವೃತ್ತದಿಂದ ಪಿಂಪಳಕಟ್ಟಾ ಕಡೆಗೆ ಪಶ್ಚಿಮದಿಂದ ಪೂರ್ವಕ್ಕೆ ಸಾಗಿದ ಕಲ್ಮಠ ರಸ್ತೆಯನ್ನು ಏಕಮುಖ ಸಂಚಾರ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಆದೇಶ ಹೊರಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net