ಮಹಾಂತೇಶ ನಗರ ರಹವಾಸಿಗಳ ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ ಗುರವ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಸಂಜೀವ ಪಟ್ಟಣಶೆಟ್ಟಿ, ಸಂಗಮೇಶ ಅರಳಿ, ಪ್ರಶಾಂತ ಜಿದ್ಧಿ, ಕಿರಣ ತುಬಾಕಿ, ದೀಪಕ ಗುಡಗನಟ್ಟಿ, ಪ್ರಸಾದ ಹಿರೇಮಠ, ಡಾ.ನಿರ್ಮಲಾ ಬಟ್ಟಲ, ಆರ್.ಎಂ.ಈರೇಗಾರ, ಅನಿಲ ಪಾಟೀಲ, ಯೋಗಿತಾ ಪಾಟೀಲ ಇತರರಿದ್ದರು.