ನಿರ್ದೇಶಕಿ ಡಾ.ಪ್ರೀತಿ ದೊಡವಾಡ ಮಾತನಾಡಿದರು. ಕೆಎಲ್‌ಇ ನಿರ್ದೇಶಕರಾದ ಬಸವರಾಜ ಪಾಟೀಲ, ಅಮರ ಬಾಗೇವಾಡಿ, ಚಿದಾನಂದ ಬಸಪ್ರಭು ಕೋರೆ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟಿ, ನಿರ್ದೇಶಕರಾದ ಮಲ್ಲಪ್ಪ ಮೈಶಾಳೆ, ಅಜಿತರಾವ್ ದೇಸಾಯಿ, ಸಂದೀಪ ಪಾಟೀಲ, ಚೇತನ ಪಾಟೀಲ, ಮಹಾವೀರ ಕಾತ್ರಾಳೆ, ನಂದಕುಮಾರ ನಾಸೀಪುಡಿ, ಅಣ್ಣಾಸಾಹೇಬ ಇಂಗಳೆ, ಭರಮಗೌಡ ಪಾಟೀಲ, ಡಾ.ಪ್ರಭಾಕರ ಕೋರೆ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಮಹಾಂತೇಶ ಪಾಟೀಲ, ಉಪಾಧ್ಯಕ್ಷ ಸಿದ್ಧಗೌಡ ಮಗದುಮ್ಮ, ನಿರ್ದೇಶಕರಾದ ಪಿಂಟು ಹಿರೇಕುರುಬರ, ಅನಿಲ ಪಾಟೀಲ, ಸುಕುಮಾರ ಚೌಗುಲಾ, ಅಣ್ಣಾಸಾಹೇಬ ಸಂಕೇಶ್ವರಿ, ಅಶೋಕ ಚೌಗುಲಾ, ಪ್ರುಲ್ ಶೆಟ್ಟಿ, ಅಮಿತ ಜಾಧವ, ಶೈಲಜಾ ಪಾಟೀಲ, ಪಾರ್ವತಿ ಧರನಾಯಕ, ಜಯಶ್ರೀ ಮೇದಾರ, ಶೋಭಾ ಜಕಾತೆ ಇತರರಿದ್ದರು. ಸುರೇಶ ಪಾಟೀಲ ಸ್ವಾಗತಿಸಿದರು. ಶಿಕ್ಷಕ ಬಿ.ಎಸ್.ಜಕಾತಿ ನಿರೂಪಿಸಿದರು.