ಭಾವೈಕ್ಯದ ಮೊಹರಂ ಆಚರಣೆ

ಅರಟಾಳ ಗ್ರಾಮದಲ್ಲಿ ಶುಕ್ರವಾರ ಭಕ್ತಿಯಿಂದ ಮೊಹರಂ ಆಚರಿಸಲಾಯಿತು.
ಅರಟಾಳ ಗ್ರಾಮದಲ್ಲಿ ಶುಕ್ರವಾರ ಭಕ್ತಿಯಿಂದ ಮೊಹರಂ ಆಚರಿಸಲಾಯಿತು.
Published on
ಅರಟಾಳ: ಗ್ರಾಮದಲ್ಲಿ ಶುಕ್ರವಾರ ಭಾವೈಕ್ಯದಿಂದ ಮೊಹರಂ ಆಚರಿಸಲಾಯಿತು. ಅನೇಕ ಕಲಾ ತಂಡಗಳು ಪಂಜಾಗಳ ಮುಂದೆ ಹಲಗೆ ಬಾರಿಸಿ, ಹೆಜ್ಜೆ ಹಾಕಿದವು. ಭಕ್ತರು ಪಂಜಾಗೆ ಚುರುಮುರಿ, ಖಾರೀಕ, ಕೊಬ್ಬರಿ ಅರ್ಪಿಸಿ ಹರಕೆ ತೀರಿಸಿದರು. ಅಗ್ನಿ ಹುಂಡದಲ್ಲಿ ಹಾಲು ಉಕ್ಕಿಸಿ ನುಡಿ ಹೇಳಲಾಯಿತು.
ಬಳಿಕ ದೇವರನ್ನು ನದಿಗೆ ಕರೆದೊಯ್ದು ವಿಶೇಷ ಪೂಜೆ ಸಲ್ಲಿಸಿ ಮರಳಿ ಮಸೀದಿಗೆ ಕರೆತರಲಾಯಿತು. ಗ್ರಾಪಂ ಮಾಜಿ ಸದಸ್ಯ ಮಹಾದೇವ ಡಂಗಿ, ಶಾಯಿಲ್ ನದ್ಾ, ಪ್ರಲ್ಹಾದ ದಮಡಿ, ಭೀಮಪ್ಪ ಮಾಳಿ, ಪಾರೂಕ್‌ಅಲಿ ಮುಲ್ಲಾ, ಈರಪ್ಪ ಪಾಟೀಲ, ದುಂಡನಗೌಡ ಪಾಟೀಲ, ಕರೆಪ್ಪ ಹಿರೇಕುರಬರ, ಲಕ್ಷ್ಮಣ ಹಿರೇಕುರಬರ, ಸುರೇಶ ಕಾಂಬಳೆ, ಅಕ್ಬರಲಿ ಮುಲ್ಲಾ, ಮೀರಾಸಾಬ್ ಮುಲ್ಲಾ, ಬಸಪ್ಪ ತೆಲಸಂಗ, ಲಕ್ಷ್ಮಣ ಹಿರೇಕುರಬರ, ಶ್ರೀಶೈಲ ಪೂಜಾರಿ, ಅಸ್ಕರ್‌ಅಲಿ ಮುಲ್ಲಾ, ಹುಸೇನಸಾಬ್ ಮುಲ್ಲಾ, ಅಕ್ಬರ್‌ಸಾಬ್ ನದ್ಾ, ಪಾಂಡಪ್ಪ ಮಾದರ, ಸೈಯದ್‌ಸಾಬ್ ಮುಲ್ಲಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net