

ಬೈಕ್‌ಗಳದ್ದೇ ಸಿಂಹಪಾಲು ಒಂದು ತಿಂಗಳಲ್ಲಿನ 5,01,71,500 ರೂ. ದಂಡದಲ್ಲಿ ಹೆಲ್ಮೆಟ್ ರಹಿತ ಚಾಲನೆಗೆ ಒಟ್ಟು 3,40,12,500 ರೂ. ದಂಡ ವಿಧಿಸಲಾಗಿದೆ. ಒಟ್ಟಾರೆ ಪ್ರಕರಣಗಳಲ್ಲಿ ಇದುವೇ ಸಿಂಹಪಾಲು ಪಡೆದಿದೆ. ಉಳಿದಂತೆ ಸೀಟ್ ಬೆಲ್ಟ್ ರಹಿತರಿಗೆ 1.52 ಕೋಟಿ, ತ್ರಿಬಲ್ ರೈಡ್ 7.25 ಲಕ್ಷ, ಮೊಬೈಲ್ ಬಳಕೆಗೆ 1.57 ಲಕ್ಷ ರೂ. ದಂಡ ವಿಧಿಸಲಾಗಿದೆ. ಈವರೆಗೆ ಕೇವಲ 1.89 ಲಕ್ಷ ರೂ. ಪಾವತಿಯಾಗಿದೆ.