ದೇವರ ಕೃಪೆಗೆ ಪಾತ್ರರಾಗಲಿ

 ಜಾಲಿಕಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಉಮಾ ಪರಮೇಶ್ವರಿ ದೇವಸ್ಥಾನದ ಬಾಗಿಲ ಪೂಜೆ ಜರುಗಿತು. ಚಿದಾನಂದ ಸ್ವಾಮೀಜಿ, ಚನ್ನಯ್ಯ ಪೂಜೇರ, ಸೀತಾರಾಮ ಶೆಟ್ಟರ, ಈರಯ್ಯ ಗೌಡರ,  ಗುರುಕುಮಾರ ಪೂಜೇರ ಇತರರಿದ್ದರು.
ಜಾಲಿಕಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಉಮಾ ಪರಮೇಶ್ವರಿ ದೇವಸ್ಥಾನದ ಬಾಗಿಲ ಪೂಜೆ ಜರುಗಿತು. ಚಿದಾನಂದ ಸ್ವಾಮೀಜಿ, ಚನ್ನಯ್ಯ ಪೂಜೇರ, ಸೀತಾರಾಮ ಶೆಟ್ಟರ, ಈರಯ್ಯ ಗೌಡರ, ಗುರುಕುಮಾರ ಪೂಜೇರ ಇತರರಿದ್ದರು.
Published on
ಸಮೀಪದ ಜಾಲಿಕಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಉಮಾ ಪರಮೇಶ್ವರಿ ದೇವಸ್ಥಾನದ ಬಾಗಿಲ ಪೂಜೆ ಸಮಾರಂಭದಲ್ಲಿ ಮಾತನಾಡಿ, ದೇಶದಲ್ಲಿ ದೇವಾಲಯಗಳಿಗೆ ವಿಶೇಷ ಗೌರವವಿದ್ದು, ಇಂತಹ ದೇವಾಲಯ ನಿರ್ಮಿಸುವ ಹೊಣೆ ನಮ್ಮೆಲರ ಮೇಲಿದೆ ಎಂದರು.
ಗ್ರಾಪಂ ಮಾಜಿ ಸದಸ್ಯ ಚನ್ನಯ್ಯ ಪೂಜೇರ ಮಾತನಾಡಿ, ಗುರುವಿನಲ್ಲಿ ನಂಬಿಕೆ ಇಟ್ಟು ಕರ್ತವ್ಯ ನಿರ್ವಹಣೆ ಮಾಡಿದರೆ ಜೀವನ ಪಾವನವಾಗುತ್ತದೆ ಎಂದರು. ಈರಯ್ಯ ಗೌಡರ, ಸೀತಾರಾಮ ಶೆಟ್ಟರ, ಯು.ಬಿ.ಶೆಟ್ಟರ, ಎಸ್.ಜಿ.ಪಾಟೀಲ, ಮಹಾದೇವಯ್ಯ ಪೂಜೇರ, ಅಜ್ಜಯ್ಯ ಅಟಿಗಲ್ಲ, ಮಲನಾಯ್ಕ ನಾಯ್ಕರ, ಬಾಲಪ್ಪ ಕಡಬಿ, ಸದೇಪ್ಪ ಬಂಡ್ರೋಳ್ಳಿ, ಬಸವರಾಜ ಗೌಂಡಿ, ಮುದಕಪ್ಪ ಯರಡ್ಡಿ, ಬಸವರಾಜ ಪೂಜೇರ, ಮಹಾಂತೇಶ ಪೂಜೇರ, ಚಿನ್ನಯ್ಯ ಅಟಿಗಲ್ಲಮಠ,
ಈರಣ್ಣ ಪಟ್ಟೆದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net