ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲಿ

ಬಟಕುರ್ಕಿ ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭವನ್ನು ಜಿ.ಎಚ್.ಮುದಕವಿ ಉದ್ಘಾಟಿಸಿದರು. ಹನುಮಂತ ಅಪ್ಪಣ್ಣವರ, ಪೂಜಾ ಚಮಕೇರಿ, ಆಸ್ಮಾ ಜಕಾತಿ, ಶಾಂತಾ ಸಂಗಣ್ಣವರ, ಮೇಘಾ ಬಡಿಗೇರ ಇತರರಿದ್ದರು.

Published on
ರಾಮದುರ್ಗ:
ಬಟಕುರ್ಕಿ ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಸ್ವಾಗತ, ಪ್ರಸಕ್ತ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕ್ರಿಯಾಶೀಲತೆ ಹೆಚ್ಚಿಸಿಕೊಳ್ಳಬೇಕು ಎಂದರು.
ಹನುಮಂತ ಅಪ್ಪಣ್ಣವರ, ಪೂಜಾ ಚಮಕೇರಿ, ಆಸ್ಮಾ ಜಕಾತಿ, ಶಾಂತಾ ಸಂಗಣ್ಣವರ, ಮೇಘಾ ಬಡಿಗೇರ, ಹನುಮಂತ ಘಂಟಿ, ಪವನ ವಕ್ಕುಂದ, ಮಾರುತಿ ಬೆನ್ನೂರ, ಸದಾಶಿವ ನಾಯಕ, ಕಲ್ಲನಗೌಡ ಪಾಟೀಲ, ಬಹದ್ದೂರಸಿಂಗ್ ರಜಪೂತ, ಸಿಕಂದರ್ ಕರಣಿಸಿ, ಮದನ್ ಜಾಧವ, ಅನಿಕಾಂತ ಆಳಪ್ಪನವರ, ಮಂಜುನಾಥ ಮಾದರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net