ಸಮುದಾಯ ಭವನ ಸದ್ಬಳಕೆಯಾಗಲಿ

ಶಿರಗುಪ್ಪಿಯಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಸುಭಾಸ ಪಾಟೀಲ, ವಿಜಯ ಅಕ್ಕಿವಾಟೆ, ದೀಪುಗೌಡ ಪಾಟೀಲ, ಭೀಮು ಅಕ್ಕಿವಾಟೆ ಇತರರಿದ್ದರು.
ಶಿರಗುಪ್ಪಿಯಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು. ಸುಭಾಸ ಪಾಟೀಲ, ವಿಜಯ ಅಕ್ಕಿವಾಟೆ, ದೀಪುಗೌಡ ಪಾಟೀಲ, ಭೀಮು ಅಕ್ಕಿವಾಟೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸುಭಾಸ ಪಾಟೀಲ ಆಶಯ
  • ಕಾಮಗಾರಿಗೆ ಭೂಮಿಪೂಜೆ
ಕಾಗವಾಡ: ಮತಕ್ಷೇತ್ರದ ಪ್ರಗತಿಗೆ ಶಾಸಕ ರಾಜು ಕಾಗೆ ಆದ್ಯತೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸುಭಾಸ ಪಾಟೀಲ ಹೇಳಿದರು.
ತಾಲೂಕಿನ ಶಿರಗುಪ್ಪಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗುರುವಾರ ಶಾಸಕ ರಾಜು ಕಾಗೆ ೨೦ ಲಕ್ಷ ರೂ., ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ತಲಾ ೫ ಲಕ್ಷ ರೂ. ಅನುದಾನ ಒಟ್ಟು ೩೦ ಲಕ್ಷ ರೂ. ಸಮುದಾಯ ಭವನ ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ವಿಜಯ ಅಕ್ಕಿವಾಟೆ, ದೀಪುಗೌಡ ಪಾಟೀಲ, ಭೀಮು ಅಕ್ಕಿವಾಟೆ, ಕೆ.ಸಿ.ಪಾಟೀಲ, ರಾಜೇಂದ್ರ ಚೌಗುಲೆ, ಅನಿಲ ಚೌಗುಲೆ, ಪ್ರಕಾಶ ಹೆಮಗೀರೆ, ಬಿ.ಜಿ.ಪಾಟೀಲ, ಈರಗೌಡ ಪಾಟೀಲ, ಗಣೇಶ ಪಾಟೀಲ, ಆರ್.ಎಸ್.ಪಾಟೀಲ, ಡಾ.ಅಮೋಲ ಸರಡೆ, ಸುರೇಶ ಚೌಗುಲೆ, ಶ್ರೀಮಂತ ಸುಳಕೂಡೆ, ಶೇಖರ ಪಾಟೀಲ, ಐ.ಎ.ಪಾಟೀಲ, ವಿವೇಕ ಪಾಟೀಲ, ಎ.ಆರ್.ಪಾಟೀಲ, ತಮ್ಮಣ್ಣಿ ಬೆನ್ನಾಡಿ, ಪ್ರಸನ್ನ ಬಾಡಗೆ, ರವೀಂದ್ರ ಪಾಟೀಲ, ದಯಾನಂದ ಸವದೆ, ಶಂಕರ ಸವದೆ, ಶಂಕರ ಸುಳಕೂಡೆ, ತಮ್ಮಣ್ಣ ತಮದಡ್ಡಿ, ಸಂತೋಷ ಪಾಟೀಲ, ಮಲಗೌಡ ಪಾಟೀಲ, ವಿನೋದ ಮೆಟಗೂಳೆ, ದಾದಗೌಡ ಪಾಟೀಲ, ಶಿವಶಾಂತ ಚೌಗುಲೆ, ಮಲ್ಲಯ್ಯ ಹಿರೇಮಠ, ಸೋಮರಾಜ ಪಾಟೀಲ, ಪ್ರಕಾಶ ಕಾಂಬಳೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net